Flash news
Thursday, 8 December 2016
Tuesday, 16 August 2016
Friday, 17 June 2016
ಕೇರಳ ಗ್ರಾಮೀಣ ಬ್ಯಾಂಕ್ ನಿಂದ ಕೊಡೆ ವಿತರಣೆ
ಕಯ್ಯಾರು ಶ್ರೀ ರಾಮ ಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಜೋಡುಕಲ್ಲು ಶಾಖೆ ವತಿಯಿಂದ ಉಚಿತ ಕೊಡೆ ವಿತರಿಸಲಾಯಿತು.ಶಾಖಾ ಮ್ಯಾನೇಜರ್ ಶ್ರೀ ಶಂಕರ ನಾರಾಯಣ ಅಡ್ಕತ್ತಾಯ ಉದ್ಘಾಟಿಸಿದರು. ಎಸ್.ಎಸ್.ಜಿ ಸದಸ್ಯರಾದ ಕೆ.ಪಿ. ನಾರಾಯಣ, ಪಿ.ಟಿ.ಎ ಅಧ್ಯಕ್ಷೆ ಸರೋಜ.ಬಿ,
ಎಂ .ಪಿ.ಟಿ.ಎ ಅಧ್ಯಕ್ಷೆ ಅನಿತ ಕುಮಾರಿ, ಶಾಲಾ ಮುಖ್ಯೋಪಾಧ್ಯಾಯರು ರಾಜಗೋಪಾಲ.ಎ, ಅಧ್ಯಾಪಕ ವೃಂದ ಉಪಸ್ಥಿತರಿದ್ದರು.
Subscribe to:
Comments (Atom)























































