Flash news
Saturday, 25 July 2015
Wednesday, 8 July 2015
ಪಿ.ಟಿ.ಎ
ಹಾಗೂ ಎಂ.
ಪಿ.ಟಿ.ಎ
ಮಹಾಸಭೆ
ಕಯ್ಯಾರು:
ಯಸ್.ಆರ್.ಎ.ಎಲ್.ಪಿ
ಕಯ್ಯಾರು ಶಾಲೆಯಲ್ಲಿ ಪಿ.ಟಿ.ಎ
ಹಾಗೂ ಎಂ.
ಪಿ.ಟಿ.ಎ
ಮಹಾಸಭೆ ಜರಗಿತು.
ಶಾಲಾ
ಮುಖ್ಯೋಪಾಧ್ಯಾಯರು ಶ್ರೀ ರಾಜಗೋಪಾಲ,
ಪಿ.ಟಿ.ಎ
ಅಧ್ಯಕ್ಷೆ ಶ್ರೀಮತಿ ಸರೋಜ.ಬಿ,ಎಂಬಿವರು
ಉಪಸ್ಥಿತರಿದ್ದರು.
ಪಿ.ಟಿ.ಎ
ಅಧ್ಯಕ್ಷೆಯಾಗಿ ಶ್ರೀಮತಿ ಸರೋಜ.ಬಿ
ರವರು ಪುನರಾಯ್ಕೆ ಗೊಂಡರು.
ಉಪಾಧ್ಯಕ್ಷ
ರಾಗಿ ಶ್ರೀ ವಿ ಯಸ್ ಜೋಶಿಯವರನ್ನು
ಆಯ್ಕೆ ಮಾಡಲಾಯಿತು.
ಎಂ.
ಪಿ.ಟಿ.ಎ
ಅಧ್ಯಕ್ಷೆ ಯಾಗಿ ಶ್ರೀಮತಿ ಅನಿತ
ಡಿ ಸೋಜ ರವರನ್ನು ಆಯ್ಕೆ
ಮಾಡಲಾಯಿತು.ಉಪಾಧ್ಯಕ್ಷೆಯಾಗಿ
ಶ್ರೀಮತಿ ವಿಜಯ ರವರನ್ನು ಆಯ್ಕೆ
ಗೊಂಡರು.
ಕಾರ್ಯಕ್ರಮದ
ಅಧ್ಯಕ್ಷತೆಯನ್ನು ಸರೋಜ.ಬಿ
ರವರು ವಹಿಸಿದರು.
ಶಾಲಾ
ಕಾರ್ಯಕ್ರಮಗಳನ್ನು ಸಭೆಯಲ್ಲಿ
ಚರ್ಚಿಸಲಾಯಿತು.ಶಾಲಾ
ಮುಖ್ಯೋಪಾಧ್ಯಾಯರು ಶ್ರೀ ರಾಜಗೋಪಾಲ
ರವರು ವಾರ್ಷಿಕ ಶಾಲಾ ವರದಿಯನ್ನು
ವಾಚಿಸಿದರು.
ಅಧ್ಯಾಪಿಕೆ
ಶ್ರೀಮತಿ ಜಯಂತಿ.ಯಂ
ಸ್ವಾಗತಿಸಿದರು,
ಶ್ರೀಮತಿ
ಪ್ರೇಮಲತ ಸಿ.ಪಿ
ನಿರೂಪಿಸಿದರು.
ಶ್ರೀಮತಿ
ಸವಿತ ಟಿ.ಕೆ
ವಂದಿಸಿದರು.
Subscribe to:
Posts (Atom)