Saturday, 14 November 2015

Happy childrens day

ನವಂಬರ್  ೧೪ ಮಕ್ಕಳ ದಿನಾಚರಣೆಯ ಅಂಗವಾಗಿ ಕಯ್ಯಾರು ಶಾಲೆಯ ಮಕ್ಕಳಿಂದ ಚಾಚಾನೆಹರೂರವರ  ಟೊಪ್ಪಿ ರಚನೆ



 

Monday, 7 September 2015


ಶಿಕ್ಷಕರ ದಿನಾಚರಣೆ ೦೫/೦೯/೨೦೧೫


ಶಿಕ್ಷಕರ ದಿನಾಚರಣೆಯ ಅಂಗವಾಗಿ ಭಾರತದ ಪ್ರಧಾನ ಮಂತ್ರಿಯ ಜೊತೆ ಮಕ್ಕಳು ನಡೆಸುವ ಸಂವಾದವನ್ನು ವೀಕ್ಷಿಸುತ್ತಿರುವ ನಮ್ಮ ಮಕ್ಕಳು 


Sunday, 6 September 2015

S.R.A.L.P.S ಕಯ್ಯಾರು ಶಾಲೆಯಿಂದ DR. ಪ್ರಭಾಕರ ಹೊಳ್ಳರ ಮನೆಗೆ ಬಯಲು ಪ್ರವಾಸ

   ೧) DR. ಹೊಳ್ಳರು ಮತ್ತು ಮಕ್ಕಳ ಜೊತೆ ಕೃಷಿ ಸಂವಾದ (ಪ್ರಶ್ನಾವಳಿಗಳು)






೨)ಭತ್ತದ ಸಸಿಯಲ್ಲಿದ್ದ ಕಳೆ ಕೀಳುವುದು 


೩) ಮಕ್ಕಳಿಂದ ಬಾಲಸಾಹಿತ್ಯ ಸಭೆ 



Sunday, 16 August 2015


೬೯ನೇ ವರ್ಷದ ಸಂಭ್ರಮದ ಸ್ವಾತಂತ್ರ್ಯೋತ್ಸವ

 ೧) ವಾರ್ಡ್ ಮೆಂಬರ್  Z.A ಕಯ್ಯಾರರಿಂದ  ಧ್ವಜಾರೋಹಣ 


೨)ಸ್ವಾತಂತ್ರ್ಯೋತ್ಸವದ ಅಂಗವಾಗಿ ಮೆರವಣಿಗೆ 


೩) ಸಭಾಕಾರ್ಯಕ್ರಮ 

 

೪)ಸಾಂಸ್ಕೃತಿಕ ಕಾರ್ಯಕ್ರಮ


Thursday, 6 August 2015


ಆಗಸ್ಟ್ ೬ ಹಿರೋಶಿಮ ದಿನ

೧) ಪ್ರತಿಜ್ಞೆ  ಮಾಡುವುದು


೨) ಯುದ್ಧದ  ವಿರುದ್ಧ   ಮೆರವಣಿಗೆ


೩) ಯುದ್ಧದ   ಒಳಿತು ಕೆಡುಕುಗಳ  ಬಗ್ಗೆ ಸೆಮಿನಾರ್  ಮಂಡನೆ




Saturday, 25 July 2015


ಚಾಂದ್ರ ದಿನದ ಕಾರ್ಯ ಕ್ರಮಗಳ ಕಿರು ನೂಟ



Video ಪ್ರದರ್ಶನ


ಚಾಂದ್ರ ದಿನದ ಕುರಿತು ತರಗತಿ

ಚಿತ್ರ ಪ್ರದರ್ಶನ


ಸೆಮಿನಾರ್ ಮಂಡನೆ